¡Sorpréndeme!

ಮೋದಿಗೆ ಫೋನ್ ಮಾಡಿ ಮಾತನಾಡಿದ ಅಮೇರಿಕಾ ಅಧ್ಯಕ್ಷ | Oneindia Kannada

2021-04-27 136 Dailymotion

ಭಾರತ ಎದುರಿಸುತ್ತಿರುವ ಕೊರೊನಾವೈರಸ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಬೆಂಬಲ ನೀಡುವುದಾಗಿ ತಿಳಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಜೊತೆಗೆ ಫೋನ್ ಸಂಭಾಷಣೆ ಮೂಲಕ ಮಾತನಾಡಿದ್ದಾರೆ.

PM Narendra Modi And Biden Speaks On Phone About Coronavirus Situation In Two Nations